ಬೆಂಗಳೂರಿನ ಹೊರಗಿನಿಂದ ಬರುತ್ತಿದ್ದೀರಾ?
ಮೊದಲು ಕರೆ ಮಾಡಿ. ನಾವು ಯೋಜಿಸುತ್ತೇವೆ.
ಮೂರು ಹಂತಗಳು.
- ಕರೆ ಮಾಡಿ: ವೈದ್ಯರು ಮತ್ತು ದಿನ ನಿಗದಿ.
- ವರದಿಗಳನ್ನು ತನ್ನಿ: ಸ್ಕ್ಯಾನ್, ಔಷಧಿ ಚೀಟಿ.
- ಸಂಗಮ್ ಸರ್ಕಲ್‌ಗೆ ಬನ್ನಿ: ಮೆಟ್ರೋ ಪಿಲ್ಲರ್ 16ರ ಎದುರು.
ಶಿಬಿರಗಳು ನಡೆದ ಊರುಗಳು
- ತುಮಕೂರು
- ಮೈಸೂರು
- ದಾವಣಗೆರೆ
- ಹಾಸನ
- ಕಲಬುರಗಿ
- ಹೊಸೂರು